September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಹತ್ಯಡ್ಕ ಕಾಪು -ಉಪ್ಪರಡ್ಕ ದೈವಸ್ಥಾನದಲ್ಲಿ ದೈವಗಳ ವಾರ್ಷಿಕ ಜಾತ್ರೆ

ಅರಸಿನಮಕ್ಕಿ: ಇಲ್ಲಿಯ ಹತ್ಯಡ್ಕ ಕಾಪು -ಉಪ್ಪರಡ್ಕ ದೈವಸ್ಥಾನದಲ್ಲಿ ದೈವಗಳ ವಾರ್ಷಿಕ ಜಾತ್ರೆಯು ಫೆ.9 ರಿಂದ ಪ್ರಾರಂಭಗೊಂಡು11 ರ ವರೆಗೆ ವಿಜೃಂಭಣೆಯಿಂದ ನಡೆಯಿತು.

ಇಂದು (ಫೆ.11) ಬೆಳಿಗ್ಗೆ ಕೊಡಮಣಿತ್ತಾಯ, ಶಿರಾಡಿ, ಗುಳಿಗ ಇತ್ಯಾದಿ ದೈವಗಳ “ನೇಮೋತ್ಸವ”ವು ನಡೆಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರು ಕೆ. ಶಂಕರನಾರಾಯಣ ಭಟ್ , ಅಧ್ಯಕ್ಷ ಧರ್ಣಪ್ಪ ಗೌಡ , ಕಾರ್ಯದರ್ಶಿ ಕೆ. ಗಂಗಾಧರ ಕುಲಾಲ್, ಜೊತೆ ಕಾರ್ಯದರ್ಶಿ ರಂಜಿತ್ ಶೆಟ್ಟಿ, ಉಪಾಧ್ಯಕ್ಷರು ಐತ್ತಪ್ಪ ಕುಲಾಲ್, ಖಾಯಂ ಸದಸ್ಯರಾದ ಪಿ. ಪಾಡುರಂಗ ಮರಾಶೆ ಪುಂಡಾಜೆ, ಪಿ. ರಾಜರಾಮ ಕಾರಂತ ಗುತ್ತು, ಹಾಗೂ ಆಡಳಿತ ಮಂಡಳಿ ಸದಸ್ಯರಾದ ಎಂ. ಪಿ. ರಾಜಗೋಪಾಲ ರಾವ್ ಪೆರಡೇಲು, ರಾಮಣ್ಣ ಗೌಡ ಮುಳಿತ್ತಡ್ಕ, ಜಯಾನಂದ ರೈ ಬನತ್ತಡಿ, ಆನಂದ ಶೆಟ್ಟಿ ಪಲಸ್ತಡ್ಕ, ಶಿವಪ್ಪ ಶೆಟ್ಟಿಗಾರ್ ಕಾಪಿನಡ್ಕ, ಶ್ರೀಧರ ಆಚಾರ್ ಮುಗೇರುಮಾರು , ಪದ್ಮಯ ಗೌಡ ಉಡ್ಯೇರೆ , ಹರೀಶ್ ಅಭ್ಯಂಕರ್ ಬೂಡುಮುಗೇರು, ಜಯರಾಮ ಶೆಟ್ಟಿ ಪಲಸ್ತಡ್ಕ, ಪೂವಪ್ಪ ಕುಲಾಲ್ ಬಡೆಕ್ಕಲ, ಮಂಜುನಾಥ ಶೆಟ್ಟಿ ಮೂಕಾಂಬಿಕಗಿರಿ , ಶ್ರೀನಿವಾಸ ನಾಯ್ಕ ಗುರಿಯಡ್ಕ , ಸುಂದರ ಗೌಡ ಉಡ್ಯೇರೆ, ತನಿಯಪ್ಪ ಎಂ. ಕೆ. ಮೆದಿನ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಮಲ್ನಾಡ್ ಐಕಾನ್ ಅಶ್ವತ್ಥ್ ಎಸ್.ಎಲ್. ಅವರಿಗೆ ಒಕ್ಕಲಿಗ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನ

Suddi Udaya

ಎಸ್‌ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೌಶಲ್ಯ ತರಬೇತಿ ಕಾರ್ಯಾಗಾರ

Suddi Udaya

ಬೆಳಾಲು ಶ್ರೀ ಧ.ಮಂ.ಅ. ಪ್ರೌಢ ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya

ರಾಷ್ಟೋತ್ಥಾನ ಪರಿಷತ್ತಿನ ಮಾಸಪತ್ರಿಕೆ ಉತ್ಥಾನ ಬಿಡುಗಡೆ

Suddi Udaya

ಸೈಂಟ್‌ ಮೇರಿಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya

ಮುಂಡಾಜೆ ರಬ್ಬರ್ ಸ್ಮೋಕ್ ಹೌಸ್ ಬೆಂಕಿಗಾಹುತಿ :ರೂ .2ಲಕ್ಷಕ್ಕೂ ಅಧಿಕ ನಷ್ಟ

Suddi Udaya
error: Content is protected !!