ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿತಣ್ಣೀರುಪಂತ: ಪಾಲೇದು ಮಹಮ್ಮಾಯಿ ದೇವಿಯ ಅಂಗಾರ ಪೂಜೆ by Suddi UdayaFebruary 11, 2025February 11, 2025 Share0 ತಣ್ಣೀರುಪಂತ: ಇಲ್ಲಿನ ಪಾಲೇದು ಸಮೀಪದ ಕೇರಿ ಎಂಬಲ್ಲಿ ಮಹಮ್ಮಾಯಿ ದೇವಿಯ ಅಂಗಾರ ಪೂಜೆ ಫೆ.9 ರಂದು ನಡೆಯಿತು. ಕೇರಿ ರಾಘವೇಂದ್ರ ನಿವಾಸದ ಚಂದ್ರವಾತಿ ಬಿ.ಶೆಟ್ಟಿ ಮತ್ತು ಮಕ್ಕಳು ಹಾಗೂ ಗ್ರಾಮಸ್ಥರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. Share this:PostPrintEmailTweetWhatsApp