ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮದ ಶ್ರೀ ನಾಗಬ್ರಹ್ಮ ದೇವಸ್ಥಾನದ ಮುಂದಿನ ಮೂರು ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ.
![](https://suddiudaya.com/wp-content/uploads/2025/02/melanthabettu-copy.jpg)
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ನಾರಾಯಣ ಬರಮೇಲು, ಸದಸ್ಯರಾಗಿ ಶ್ರೀಮತಿ ಮಧುರ ರಾಘವ, ಶ್ರೀಮತಿ ಜಯಂತಿ, ಎಚ್ ಆರ್ ಹರ್ಷ, ಗಿರೀಶ್ ಕುಮಾರ್, ಸೋಮಪ್ಪ, ಬೋಜ ಪೂಜಾರಿ, ಅವಿನಾಶ್ ಕುರ್ತೋಡಿ ನೇಮಕವಾಗಿದ್ದಾರೆ.