ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಹತ್ಯಡ್ಕ: ನೆಕ್ಕರಡ್ಕ ನಿವಾಸಿ ಅನಸೂಯ ನಿಧನ by Suddi UdayaFebruary 14, 2025February 14, 2025 Share0 ಹತ್ಯಡ್ಕ : ಇಲ್ಲಿಯ ನೆಕ್ಕರಡ್ಕ ನಿವಾಸಿ ದಿ. ವಿನಾಯಕ ಹೆಬ್ಬಾರ್ (ಗೋಖಲೆ) ಇವರ ಪತ್ನಿ ಅನಸೂಯ (67ವ)ರವರು ಅಲ್ಪಕಾಲದ ಅಸೌಖ್ಯದಿಂದ, ಕಲ್ಮಂಜ ಗ್ರಾಮದ ಆನಂಗಳ್ಳಿಯ ಪುತ್ರಿಯ ಮನೆಯಲ್ಲಿ ಫೆ.14ರಂದು ನಿಧನರಾಗಿದ್ದಾರೆ. ಮೃತರು ಮೂವರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp