ಶಿಕ್ಷಣ ಸಂಸ್ಥೆಅರಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಎಕ್ಸೆಲ್ ಕಾಲೇಜು ವತಿಯಿಂದ ಸ್ವಚ್ಛತಾ ಕಾರ್ಯ by Suddi UdayaFebruary 14, 2025February 14, 2025 Share0 ಬೆಳ್ತಂಗಡಿ: ಬ್ರಹ್ಮಕುಂಭಾಭೀಷೇಕ ನಡೆದ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಫೆ.14ರಂದು ಸ್ವಚ್ಛತಾ ಕಾರ್ಯ ನಡೆಯಿತು. ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಹಾಗೂ ಕುಂಭಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಸುಮಂತ್ ಕುಮಾರ್ ಹಾಗೂಹಾಗೂ ಕಾಲೇಜಿನ ಸಿಬ್ಬಂದಿಗಳು ಸ್ವಚ್ಚತೆ ಕಾರ್ಯಕ್ರಮ ನೇರವೇರಿಸಿದರು. Share this:PostPrintEmailTweetWhatsApp