ನಿಧನಕರಂಬಾರು ಶಾಲಾ ಬಳಿ ನಿವಾಸಿ ರಮೇಶ ದೇವಧರ್ ನಿಧನ by Suddi UdayaFebruary 15, 2025February 15, 2025 Share0 ಕರಂಬಾರು ಗ್ರಾಮದ ಶಾಲಾ ಬಳಿ ನಿವಾಸಿ ರಮೇಶ ದೇವಧರ್(68ವ) ಅಲ್ಪಕಾಲದ ಅಸ್ವಾಸ್ಥ್ಯದಿಂದ ಸ್ವಗೃಹದಲ್ಲಿ ಫೆ.15 ರಂದು ಮುಂಜಾನೆ ನಿಧನರಾದರು. ಕೃಷಿಕರಾಗಿದ್ದ ಇವರು ಕಾರ್ಯಕ್ರಮಗಳಲ್ಲಿ ಉಟೋಪಚಾರದ ವೃತ್ತಿಯನ್ನು ನಿರ್ವಹಿಸುತ್ತಿದ್ದರುಮೃತರಿಗೆ ಪತ್ನಿ, ಇಬ್ಬರು ಗಂಡುಮಕ್ಕಳು ಇದ್ದಾರೆ. Share this:PostPrintEmailTweetWhatsApp