ಗುರುವಾಯನಕೆರೆ ಪರಿಸರದಲ್ಲಿ ಪಡಂಗಡಿ ನಿವೃತ್ತ ಶಿಕ್ಷಕ ಶಾಂತಿರಾಜ್ ಜೈನ್ ರವರ ಹೆಸರಿನಲ್ಲಿ ಇರುವ ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಓಟರ್ ಐಡಿ, ಎಚ್ ಡಿ ಎಫ್ ಸಿ ಬ್ಯಾಂಕ್ ಎಟಿಎಂ ಕಾರ್ಡ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಕಾರ್ಡ್, ಬ್ಯಾಂಕ್ ಆಫ್ ಬರೋಡ ಎಟಿಎಂ ಕಾರ್ಡ್, ಕೆನರಾ ಬ್ಯಾಂಕ್ ಎಟಿಎಂ ಕಾರ್ಡ್ ಹಾಗೂ ಸುಶಾಂತ್ ಜೈನ್ ಹೆಸರಿನಲ್ಲಿ ಫೆಡರಲ್ ಬ್ಯಾಂಕ್ ನ ಎಟಿಎಂ ಕಾರ್ಡ್ ಗಳು ಇರುವ ಪರ್ಸೊಂದು ಕಳೆದು ಹೋಗಿರುತ್ತದೆ.
ಯಾರಿಗಾದರೂ ಸಿಕ್ಕಿದ್ದಲ್ಲಿ ಹಿಂದಿರುಗಿಸುವಂತೆ ಮನವಿ ಮಾಡಲಾಗಿದೆ. ಸೂಕ್ತ ಬಹುಮಾನ ನೀಡಲಾಗುವುದು. ಸಂಪರ್ಕ 9900626441