
ಬೆಳಾಲ್: ಅನ್ಸಾರಿಯಾ ಜುಮ್ಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಮಂಜನೊಟ್ಟು ಬೆಳಾಲ್ ಇದರ ಉರೂಸ್ ಮುಬಾರಕ್- 2025 ಫೆ. 25 ,26 , 27 ವರೆಗೆ ನಡೆಯಲಿದೆ. ಉರೂಸ್ ಪೋಸ್ಟರ್ ಬಿಡುಗಡೆ
ದಕ್ಷಿಣ ಕನ್ನಡ ಜಿಲ್ಲಾ ವಖಾಫ್ ಸಲಹಾ ಸಮಿತಿ ಅಧ್ಯಕ್ಶರಾದ ಜನಾಬ್ BA ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಹಾಗೂ ಉಪಾದ್ಯಕ್ಶರುಗಳಾದ ಅಬ್ದುಲ್ ರಹಿಮಾನ್ ಮೊಗರ್ಪಣೆ ,ಅಶ್ರಫ್ ಕಿನಾರ ಸದಸ್ಯರುಗಳಾದ ಅಬೂಬಕ್ಕರ್ ಸಿದ್ದಿಕ್ ಜೆ ಹೆಚ್ ಕಾಜೂರು ,ಸ್ವಾದಿಕ್ ಮಾಸ್ಟರ್ ಮಳೆಬೆಟ್ಟು ,ಹನೀಫ್ ಮಲ್ಲೂರ್ ಹಾಗೂ ವಖಾಫ್ ಅಧಿಕಾರಿ ಅಬೂಬಕ್ಕರ್ ಹಾಜಿ ಅಲ್ಲದೆ ಬೆಳಾಲು ಜಮಾತ್ ಹಿರಿಯ ನಾಯಕರಿಂದ ಜಿಲ್ಲಾ ವಖಾಫ್ ಕಚೇರಿಯಲ್ಲಿ ಪೋಸ್ಟರ್ ಪ್ರದರ್ಶನ, ಆ ಮೂಲಕ ಸಂಭ್ರಮದ ಪ್ರಚಾರಕ್ಕೆ ಚಾಲನೆ ನೀಡಲಾಯಿತು .