ಉರುವಾಲು ಗ್ರಾಮದ ಸವಣಾಲು ಮನೆ ಗಿರಿಜಾರವರ ಅವರ ಪುತ್ರಿ ಸೀತಾ ರವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಈವರೆಗೆ ರೂ. 2 ಲಕ್ಷ ಹಣ ಖರ್ಚಾಗಿದ್ದು ಮುಂದಿನ ಚಿಕಿತ್ಸೆಗಾಗಿ ರೂ. 8ರಿಂದ 10 ಲಕ್ಷ ಹಣದ ಅವಶ್ಯಕತೆ ಇದೆ.
ಇವರ ಕುಟುಂಬವು ಕಡು ಬಡತನದ ಕುಟುಂಬವಾಗಿದ್ದು ಇವರೇ ಅವರ ಮನೆಯ ಆಧಾರ ಸ್ತಂಭವಾಗಬೇಕಿದೆ ಮಾನವೀಯತೆ ದೃಷ್ಟಿಯಿಂದ ದಾನಿಗಳು ಇವರ ಚಿಕಿತ್ಸೆಗೆ ಧನ ಸಹಾಯ ಮಾಡುವಂತೆ ತಿಳಿಸಲಾಗಿದೆ. ಕೆನರಾ ಬ್ಯಾಂಕ್ – ಸೀತಾ
ಅಕೌಂಟ್ ನಂ-1599108012784
IFSCcode-CNRB0001599