ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನತೆಕ್ಕಾರು : ಇಸ್ಮಾಯಿಲ್ ಮೇಲವ ನಿಧನ by Suddi UdayaFebruary 20, 2025February 20, 2025 Share1 ತೆಕ್ಕಾರು : ತೆಕ್ಕಾರು ನಿವಾಸಿ ಇಸ್ಮಾಯಿಲ್ ಮೇಲವರವರು ಉಮ್ರಾ ಯಾತ್ರೆಯಲ್ಲಿರುವಾಗ ಮಕ್ಕಾದಲ್ಲಿ ನಿಧನರಾಗಿದ್ದಾರೆ. ಇವರು ತಾಜುಲ್ ಉಲಮಾ ಜುಮಾ ಮಸೀದಿ ಕೋಡಿಬೊಟ್ಟು, ಬೈಲಮೇಲು ಉಪಾಧ್ಯಕ್ಷರಾಗಿ ಹಾಗೂ ಕೆ.ಎಂ.ಜೆ ಯ ಕೋಶಾಧಿಕಾರಿ ಕಾರ್ಯನಿರ್ವಹಿಸಿದ್ದರು. Share this:PostPrintEmailTweetWhatsApp