ಉರುವಾಲು ಗ್ರಾಮದ ಸವಣಾಲು ನಿವಾಸಿ ಸೀತಾ ರವರು ಅಸೌಖ್ಯದಿಂದ ಫೆ.21ರಂದು ನಿಧನರಾಗಿದ್ದಾರೆ.
ಇವರು ಕೆಲವು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು . ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ,
ಮತೃರು ತಾಯಿ ವಾರಿಜಾ, ಬಂಧು ಬಳಗವನ್ನು ಅಗಲಿದ್ದಾರೆ.