ಬಂದಾರು: ಕುಂಬಾರರ ಸೇವಾ ಸಂಘ, ಜೈ ಶ್ರೀರಾಮ್ ಗೆಳೆಯರ ಬಳಗ ಸಹಯೋಗದಲ್ಲಿ ಫೆ.22ರಂದು ನಡೆದ ಜೈ ಶ್ರೀರಾಮ್ ಟ್ರೋಫಿ-2025 ಕುಂಬಾರರ ಮಾಗಣೆ ಮಟ್ಟದ ಕುಂಬಾರರ ಸಮಾವೇಶ ಹಾಗೂ ಕುಂಭಾ ಸಮಾಗಮ, ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ಚಂದ್ರಹಾಸ ಕುಂಬಾರ ಬಂದಾರು ಇವರಿಗೆ ಸಾಹಿತ್ಯ ಸಾಮ್ರಾಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
