ಬೆಳ್ತಂಗಡಿ : ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕಾಪಿನಡ್ಕ ನಿವಾಸಿ ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕಾಪಿನಡ್ಕ ಹಾಗೂ ಕಳೆಂಜದ ಗಣೇಶ್ ಕುಂದರ್ , ಸ್ನೇಹಿತರಾದ ಉಡುಪಿ ಪಡುಬಿದ್ರೆಯ ನಾಗೇಶ್ ಶೆಟ್ಟಿ ಮತ್ತು ಮೂಡಬಿದಿರೆಯ ಅಕ್ಷಯ್ ನಿತ್ಯಾ ಇವರುಗಳು ತ್ರಿವೇಣಿ ಸಂಗಮದಲ್ಲಿ ಶಿವರಾತ್ರಿಯ ದಿನ ಶಾಹಿಸ್ನಾನ ಮಾಡಿದರು.