35.9 C
ಪುತ್ತೂರು, ಬೆಳ್ತಂಗಡಿ
February 28, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಆಡಳಿತ ಮಂಡಳಿ ರಚನೆ

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಆಡಳಿತ ಮಂಡಳಿ ರಚಿಸಲಾಯಿತು.


ಅಧ್ಯಕ್ಷರಾಗಿ ಕೆ. ಶ್ರೀಧರ್ ರಾವ್, ಕಾರ್ಯದರ್ಶಿಯಾಗಿ ಕುಸುಮಾಕರ ಕೊತ್ತೋಡಿ, ಕೋಶಾಧಿಕಾರಿಯಾಗಿ ನಿರಂಜನ ಬದಿಮಾರು, ಉಪಾಧ್ಯಕ್ಷರುಗಳಾಗಿ ಅಶೋಕ ಭಟ್ ಕಾಯಡ, ಬಾಲಕೃಷ್ಣ ಬರೆಮೇಲು, ಜತೆ ಕಾರ್ಯದರ್ಶಿ ಪ್ರಶಾಂತ ಕೇದಗೆದಡಿ
ಜತೆ ಕಾರ್ಯದರ್ಶಿಯಾಗಿ ಲೋಕಯ್ಯ ಗೌಡ, ಸದಸ್ಯರಾಗಿ ವೆಂಕಪ್ಪ ಗೌಡ, ಕೇಶವ ಗೌಡ, ಕೇಶವ ಬರೆಮೇಲು ದರ್ಖಾಸು, ರಮಾನಾಥ ರೈ, ಸಂಜೀವ ಪುಳ್ಳಾಯ, ಗಣೇಶ ಬದಿಮಾರು, ಶೀನಪ್ಪಗೌಡ ಕೊತ್ತೋಡಿ, ವಸಂತ ಪೂಜಾರಿ, ಜಯಚಂದ್ರ,
ಸುಂದರ ಗೌಡ ಕುದ್ದ, ಗೌರವ ಸಲಹೆಗಾರರಾಗಿ ರಮೇಶ್ ರಾವ್ ಕಾಯಡ, ಲಕ್ಷ್ಮಣ ಬಲ್ಕಾಜೆ, ದಾಮೋದರ ಶೆಟ್ಟಿ, ಕೇಶವ ಕಲ್ಲದಂಬೆ, ಮನೋಹರ ಖರೆ, ಅರವಿಂದ ಕುಡ್ವ, ಆಯ್ಕೆಯಾದರು.


Related posts

ಸುಲ್ಕೇರಿಮೊಗ್ರು: ದರ್ಖಾಸು ಐರಿನ್ ಡಿಸೋಜರವರ ಮನೆ ಹಿಂಬದಿ ಗುಡ್ಡ ಕುಸಿತ: ಗ್ರಾ.ಪಂ. ಅಧಿಕಾರಿಗಳ ಭೇಟಿ

Suddi Udaya

ಕೊಕ್ಕಡ: ಜೇಸಿ ಸಂಸ್ಥೆ ವಲಯ 15ರ ವಲಯಾಡಳಿತ ಸಭೆ

Suddi Udaya

ಇಂದಬೆಟ್ಟುವಿನಲ್ಲಿ ಸ್ವಚ್ಛತಾ ಹಿ ಸೇವಾ ಆಂದೋಲನ

Suddi Udaya

ಹೊಸಂಗಡಿ: ಇಂದಿರಾ ‘ಗಾಂಧಿ ವಸತಿ ಶಾಲೆಯಲ್ಲಿ ಔಷಧೀಯ ವನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

Suddi Udaya

ಪಡ್ಡಂದಡ್ಕ ನಿವೃತ್ತ ಮುಖ್ಯೋಪಾಧ್ಯಾಯ ತಿರುಮಲೇಶ್ವರ ಭಟ್ಟರಿಗೆ ‘ಹವ್ಯಕ ಶಿಕ್ಷಕ ರತ್ನ’ ಪ್ರಶಸ್ತಿ

Suddi Udaya

ಮರೋಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya
error: Content is protected !!