23.3 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಮ್ತಾಜ್ ಇವರ ಚಿಕಿತ್ಸಾ ವೆಚ್ಚದ ಸಹಾಯಾರ್ಥವಾಗಿ ಲಕ್ಕಿ ಡ್ರಾ: ರೂ. 250/- ಗೆ ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ 5 ಸೆಂಟ್ಸ್ ಜಾಗ ಮತ್ತು ಮನೆ

ಬೆಳ್ತಂಗಡಿ: ಅಲ್ಲಾದಿ ಕೊಟ್ಟಿಗೆ ನಿವಾಸಿ ಮುಮ್ತಾಜ್ ಎರಡು ವರ್ಷಗಳ ಹಿಂದೆ ಸುಮಾರು ರೂ.25 ಲಕ್ಷ ವೆಚ್ಚ ಮಾಡಿ ಸೆರೆಬ್ರಲ್‌ ಎಡಿಮಾ (ಮೆದುಳಿನ ಊತ) ಖಾಯಿಲೆಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು, ಆದರೆ ಈಗ ಮತ್ತೆ ಈ ಖಾಯಿಲೆ ಮರುಕಳಿಸಿದ್ದು ತಿ೦ಗಳಿಗೆ ರೂ. 25 ಸಾವಿರ ವೆಚ್ಚವಾಗುತ್ತಿದ್ದು, ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ.

ಒ೦ದೆಡೆ ಮನೆ ನಿರ್ಮಾಣಕ್ಕಾಗಿ ಮಾಡಿದ ಸಾಲ ಮರುಪಾವತಿಸಲು ಸಾಧ್ಯವಾಗದೇ ಮನೆ ಏಲಂ ಆಗುವ ಭೀತಿಯಲ್ಲಿದ್ದಾರೆ. ಚಿಕಿತ್ಸೆಗೆ ಹಣವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡತನದಲ್ಲಿರುವ ಈ ಸಹೋದರಿಯ ಜೀವ ಮತ್ತು ಮನೆಯನ್ನು ಉಳಿಸಲು ಈ ಮೂಲಕ ಸಮಾಜದೊಂದಿಗೆ ನೆರವು ಕೋರುತ್ತೇವೆ. ನೀವು ನೀಡಿದ ನೆರವಿಗೆ ನಾವು ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ 5 ಸೆಂಟ್ಸ್ ಜಾಗವನ್ನು ರೂ 250 ರ ಲಕ್ಕಿ ಡ್ರಾ ಮುಖಾಂತರ ಅದೃಷ್ಟಶಾಲಿಗೆ ನೀಡಲಾಗುವುದು. ಡ್ರಾ ದಿನಾಂಕ ಜೂನ್ 30 .

AXIS BANK A/C NO:924010066932480
IFSC CODE: UTIB0002867

ಪಾವತಿಸಿದ ನಂತರ ಸ್ಕ್ರೀನ್ ಶಾಟ್ ಈ ಸಂಖ್ಯೆಗೆ ವಾಟ್ಸಾಪ್ ಮಾಡಿ 8197164539
ವಿ.ಸೂ.: ಹಣ ಪಾವತಿಸಿದ ನಂತರ ಈ ಕೆಳಗಿನ ನಂಬರಿಗೆ ಸ್ಟೀನ್ ಶಾಟ್ ಕಳುಹಿಸಿದಲ್ಲಿ ಕೂಪನ್ ಕಳುಹಿಸಲಾಗುವುದು

Related posts

ಪುದುವೆಟ್ಟು: ಶ್ರೀ ಧ. ಮಂ. ಅ. ಹಿ. ಪ್ರಾ. ಶಾಲಾ ಮಂತ್ರಿ ಮಂಡಲ ರಚನೆ

Suddi Udaya

ಚಾರ್ಮಾಡಿ: ಕಂದಕಕ್ಕೆ ಉರುಳಿ ಬಿದ್ದ ಕಾರು: ಓರ್ವ ಮಹಿಳೆ ಸಾವು, ಮಕ್ಕಳು ಸಹಿತ ನಾಲ್ವರಿಗೆ ಗಂಭೀರ ಗಾಯ

Suddi Udaya

ಜು.19: ವೇಣೂರು ವಿದ್ಯುತ್ ನಿಲುಗಡೆ

Suddi Udaya

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕಾಂಗ್ರೆಸ್‌ ಮುಖಂಡರು

Suddi Udaya

ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರಿಗೆ ಅಯೋಧ್ಯೆ ಶ್ರೀ ರಾಮ ಮಂತ್ರಾಕ್ಷತೆ ವಿತರಣೆ

Suddi Udaya

ಮಾಜಿ‌ ಸಚಿವ ಗಂಗಾಧರ ಗೌಡರವರಿಂದ ಹಕ್ಕು ಚಲಾವಣೆ

Suddi Udaya
error: Content is protected !!