ಗೇರುಕಟ್ಟೆ :ಫೆ.28. ಕಳಿಯ ಗ್ರಾಮದ ನಿವಾಸಿ ಬಾಕಿಮಾರು ಮನೆಯ ಸುರೇಶ್ ಗೌಡ (48 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಫೆ.28.ರಂದು ನಿಧನರಾದರು.
ಮೃತರು ತಾಯಿ ರಾಮಕ್ಕ, ಪತ್ನಿ ಶ್ರೀಮತಿ ಭವಾನಿ, ಇಬ್ಬರು ಅವಳಿ ಪುತ್ರಿಯರು,ಇಬ್ಬರು ಸಹೋದರಿಯರು, ಅಳಿಯಂದಿರು, ಬಾವಂದಿರು ಹಾಗೂ ಬಂಧು- ಬಳಗವನ್ನು ಅಗಲಿದ್ದಾರೆ.