ಕೊಯ್ಯೂರು ಶಾಲೆಯ ಬಹುದಿನಗಳ ಬೇಡಿಕೆಯಾಗಿದ್ದ ಶಾಲಾ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಮೂಲಕ ಬೋಧನೆಗೆ ಅನುಕೂಲವಾಗುವಂತೆ 2024 – 25ನೇ ಸಾಲಿನ ಸಿ ಎಸ್ ಆರ್ ಅನುದಾನದಡಿಯಲ್ಲಿ ಡಿಜಿಟಲ್ ಪ್ರೊಜೆಕ್ಟರ್ ನ್ನು ಪೆಟ್ರೋ ನೆಟ್ ನೆರಿಯ ಸಂಸ್ಥೆಯ ಸಿಬ್ಬಂದಿ ದೇವಿಶ್ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶ್ಯಾಮಲಾ ಇವರಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.