ಕಣಿಯೂರು: ಕಣಿಯೂರು ಶ್ರೀ ಮಹಮ್ಮಾಯಿ ದೇವಸ್ಥಾನದ ಸಂಭ್ರಮ ಕ್ರೀಯೇಷನ್ ಅರ್ಪಿಸುವ ಕಣಿಯೂರು ಶ್ರೀ ಮಹಮ್ಮಾಯಿ ಪುರ್ಸಾದ ಎಂಬ ತುಳು ಭಕ್ತಿಗೀತೆಯನ್ನು ದರ್ಶನದ ಪಾಥ್ರಿಗಳಾದ ಬೊಮ್ಮಣ್ಣ ನಾಯ್ಕ ಮಾಚಾರು ಬಿಡುಗಡೆ ಮಾಡಿದರು.
ಸಾಹಿತ್ಯಗಾರ ನಿರಂಜನ್ ಗುರುವಾಯನಕೆರೆ, ಯುವ ಗಾಯಕ ಪ್ರದೀಪ್ ನಾಯ್ಕ ಕರಾಯ ಹಾಗೂ ಶರತ್ ನಾಯ್ಕ ಕೊರಂಟಾಜೆ ಸಂಕಲನ ಮಾಡಿದ್ದಾರೆ. ಈ ಸಂದರ್ಭದಲ್ಲಿ ದೇವಸ್ಥಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.