ಬೆಳ್ತಂಗಡಿ: ವೇಣೂರು 33/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹಾಲಿ ಇರುವ 5 MVA ಶಕ್ತಿ ಪರಿವರ್ತಕವನ್ನು 12.5MVA ಸಾಮರ್ಥ್ಯಕ್ಕೆ ಬದಲಾಯಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಮಾ. 06 ರಂದು ಬೆಳಿಗ್ಗೆ ಗಂಟೆ:09:00ರಿಂದ ಸಂಜೆ ಗಂಟೆ 6:00ರ ತನಕ ವೇಣೂರು ಟೌನ್, ನಿಟ್ಟಡೆ, ಹೊಕ್ಕಾಡಿಗೋಳಿ, ಮರೋಡಿ, ಅಂಡಿಂಜೆ, ಹೊಸಂಗಡಿ 11ಕೆವಿ ಫೀಡರುಗಳ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ.

previous post