ಮೇಲಂತಬೆಟ್ಟು: ಇಲ್ಲಿಯ ಮಾಪಲಾಡಿ ನಿವಾಸಿ ಪದ್ಮನಾಭ ಆಚಾರ್ಯ ರವರ ಪತ್ನಿ ಲೀಲಾವತಿ (78ವ) ರವರು ಅನಾರೋಗ್ಯದಿಂದ ಮಾ.6 ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತಿ ಪದ್ಮನಾಭ ಆಚಾರ್ಯ, ಪುತ್ರರಾದ ಉಪೇಂದ್ರ ಆಚಾರ್ಯ, ಲಾಯಿಲ ವಿಶ್ವಕರ್ಮಾಭ್ಯುದಯ ಸಂಘದ ಕಾರ್ಯಕಾರಿಣಿ ಸದಸ್ಯ ಜಗದೀಶ ಆಚಾರ್ಯ, ಯೋಗೀಶ್ ಆಚಾರ್ಯ, ಪುತ್ರಿ ಶೋಭಾ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.