ಧರ್ಮಸ್ಥಳ: ಕನ್ಯಾಡಿ 2 ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಪೆಟ್ರೋನೆಟ್ ಎಂ ಎಚ್ ಬಿ ಲಿಮಿಟೆಡ್ ನೆರಿಯ ಎಂಬ ಕಂಪನಿಯು ಸಿ ಎಸ್ ಆರ್ ಎಂಬ ಯೋಜನೆಯಡಿ ಡಿಜಿಟಲ್ ಪ್ರೊಜೆಕ್ಟರ್ ಅನ್ನು ಮಕ್ಕಳಿಗೆ ತಂತ್ರಜ್ಞಾನದ ಮೂಲಕ ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕೊಡುಗೆಯಾಗಿ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಪೆಟ್ರೋನೆಟ್ ಕಂಪನಿಯ ವ್ಯವಸ್ಥಾಪಕರು, ಸಿಬ್ಬಂದಿವರ್ಗದವರು, ಶಾಲಾ ಶಿಕ್ಷಕರು ಉಪಸ್ಥಿರಿದ್ದರು.