ಮಚ್ಚಿನ: ಮಚ್ಚಿನ ಗ್ರಾಮದ ಮಾಣೂರು ನಿವಾಸಿ ಗಂಗಯ್ಯ ಮೂಲ್ಯ (92 ವರ್ಷ) ವಯೋಸಹಜ ಅಲ್ಪಕಸಲದ ಅಸೌಖ್ಯದಿಂದ ಸ್ವಗೃಹದಲ್ಲಿ ಮಾ.8 ರಂದು ನಿಧನರಾದರು.
ಇವರು ಕೃಷಿಕರಾಗಿದ್ದು ಮನೆಯ ಹಿರಿಯ ವ್ಯಕ್ತಿಯಾಗಿ ಎಲ್ಲರಿಗೂ ಮಾದರಿಯಾಗಿದ್ದರು.
ಮೃತರು ಮೂವರು ಹೆಣ್ಣು ಮಕ್ಕಳು, ಎರಡು ಗಂಡು ಮಕ್ಕಳು ಹಾಗೂ ಅಪಾರ ಕುಡುಂಬ ವರ್ಗದವರನ್ನು ಅಗಲಿದ್ದಾರೆ.