ಬೆಳ್ತಂಗಡಿ: ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷರೂ, ಖ್ಯಾತ ದಂತ ವೈದ್ಯರೂ, ಸಮಾಜ ಸೇವಕರಾದ ಡಾ.ರಾಜಾರಾಮ್ ಕೆಬಿ ಅವರಿಗೆ ಮಾತೃ ವಿಯೋಗ.

ಸಮಾಜಕ್ಕೆ ಒಬ್ಬ ಸಜ್ಜನ ನಾಯಕತ್ವ, ಸಹೃದಯಿ ನಾಯಕನನ್ನು ನೀಡಿದ ಮುಗ್ಗಗುತ್ತು ಗಿರಿಜಮ್ಮ ನಿಧನ ಹೊಂದಿದರು.ಅವರ ಪಾರ್ಥೀವ ಶರೀರ ಉಪ್ಪಿನಂಗಡಿಯ ರಾಮ ನಿವಾಸ ದಲ್ಲಿ 11ಗಂಟೆಯವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮದ್ಯಾಹ್ನ 1.00 ಗಂಟೆಗೆ ಕಕ್ಯಪದವು ಕೊಂಗುಜೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ .