ಮಡಂತ್ಯಾರು ಪರನೀರು ನಿವಾಸಿ ಗಂಗಯ್ಯ ಮೂಲ್ಯರವರ ಪುತ್ರ ಎಲೆಕ್ಟ್ರಿಷಿಯನ್ ಆಗಿ ದಿನ ಕೂಲಿ ನೌಕರರಾಗಿರುವ ಉಮೇಶ್ ರವರಿಗೆ ಫೆ.20 ರಂದು ಪಾರ್ಶ್ವ ವಾಯು ಉಂಟಾಗಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರ ಕುಟುಂಬವು ಕಡು ಬಡತನದ ಕುಟುಂಬವಾಗಿದ್ದು ಈಗಾಗಲೇ ಸಾಲ ಮಾಡಿ ರೂ.4ಲಕ್ಷ ಹಣ ಖರ್ಚು ಮಾಡಿರುತ್ತಾರೆ ಮುಂದಿನ ಚಿಕಿತ್ಸೆಗಾಗಿ 5 ಲಕ್ಷ ಹಣ ಬೇಕೆಂದು ಡಾಕ್ಟರ್ ತಿಳಿಸಿರುತ್ತಾರೆ. 4 ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಇವರಿಗೆ ಸಹಾಯಕ್ಕಾಗಿ ಪೋಸ್ಟರ್ ಒಂದನ್ನು ನೀಡಿದ್ದು ಇದರಲ್ಲಿ ಅಕೌಂಟಿನ ತಾಂತ್ರಿಕ ದೋಷದಿಂದ ಇವರ ಚಿಕಿತ್ಸೆಗೆ ಬೇಕಾದ ಮೊತ್ತ ಬಂದಿರುವುದಿಲ್ಲ ದಾನಿಗಳು ಮಾನವೀಯತೆ ದೃಷ್ಟಿಯಿಂದ ತಮ್ಮ ಕೈಯಲಾದ ಸಹಾಯ ಮಾಡುವಂತೆ ತಿಳಿಸಿದ್ದಾರೆ.
ನವಿತಾ ಎಸ್.
A/c no-0641101069775
IFSC CNRB000641
Gpay/phonepay-9482316679