ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಉಜಿರೆ : ಹಲಕ್ಕೆ ನಿವಾಸಿ ಫ್ಲೋರಿನ್ ರೆಬೆಲ್ಲೋ ನಿಧನ by Suddi UdayaMarch 12, 2025March 12, 2025 Share0 ಉಜಿರೆ: ಇಲ್ಲಿಯ ಹಲಕ್ಕೆ ಮನೆಯ ಫ್ಲೋರಿನ್ ರೆಬೆಲ್ಲೋ (88 ವ) ರವರು ಮಾ.11ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪುತ್ರರಾದ ಲಿಯೋ ಡಿಸೋಜಾ, ವಿನ್ಸೆಂಟ್ ಡಿಸೋಜಾ, ರೋಶನ್ ಡಿಸೋಜಾ, ಪುತ್ರಿ ಸಿಸಿಲಿಯ ಪಿಂಟೊ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp