ಗುರುವಾಯನಕೆರೆ: ನಿನ್ನೆ ಸುರಿದ ಭಾರಿ ಗಾಳಿ ಮಳೆಗೆ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆಗೆ ಸಂಪೂರ್ಣ ಹಾನಿಯಾದ ಘಟನೆ ಗುರುವಾಯನಕೆರೆ ಶಕ್ತಿನಗರದ ಸುದೇಕ್ಕರು ನಲ್ಲಿ ನಡೆದಿದೆ.
ಸುದೇಕ್ಕರು ಕಡಂಬುವಿನಲ್ಲಿ ಸರೋಜ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಅಪಾರ ಹಾನಿಯಾಗಿದ್ದು ಮನೆಯ ಶೀಟು ಪುಡಿ ಪುಡಿಯಾಗಿದೆ.
ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.