ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿವೇಣೂರು: ಬಜಿರೆ ನಿವಾಸಿ ಶ್ರೀಮತಿ ಕಮಲ ನಿಧನ by Suddi UdayaMarch 13, 2025March 13, 2025 Share0 ವೇಣೂರು: ಇಲ್ಲಿಯ ಬಜಿರೆ ಬಡೆಕ್ಕಿಲ ಲಕ್ಷ್ಮಿ ನಿವಾಸದ ಶ್ರೀಮತಿ ಕಮಲ(73ವ)ರವರು ಮಾ.13 ರಂದು ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಸುಂದರಿ, ರಾಜು, ಆನಂದ , ಸುಮತಿ, ಶಾಂತ, ಜಗದೀಶ, ಹರೀಶ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp