ಬೆಳ್ತಂಗಡಿ: ಬೆಳ್ಳಿಪ್ಪಾಡಿ ಗ್ರಾಮದ ತೆಂಕಪ್ಪಾಡಿ ನಿವಾಸಿ ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಸತೀಶ್ ರವರ ತಾಯಿ ಪಾರ್ವತಿ (76ವ) ರವರು ಮಾ.13 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಮೃತರು ಪುತ್ರರಾದ ನಾಗರಾಜ್, ನವೀನ್, ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಸತೀಶ್, ಹರೀಶ್, ಪುತ್ರಿಯರಾದ ರೇಣುಕಾ, ಸವಿತಾ, ಅಳಿಯಂದಿರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.