ಉಜಿರೆ : ಹಳೆಪೇಟೆ ಮನ್ಹ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಫ್ಯಬ್ರಿಕ್ ಲೂಮ್ ಪುರುಷರ, ಮಹಿಳೆಯರ ಮತ್ತು ಮಕ್ಕಳ ರೆಡಿಮೇಡ್ ಬಟ್ಟೆಗಳ ಮಳಿಗೆ ನೂತನವಾಗಿ ಮಾ 17ರಂದು ಉದ್ಘಾಟನೆಗೊಂಡಿತು.

ಮಳಿಗೆ ಉದ್ಘಾಟನೆಯನ್ನು ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಹಳೆಪೇಟೆ ಆರಾಧನಾ ಹಾರ್ಡ್ವೇರ್ ಮಾಲಕರಾದ ಪಿ.ಜಿ. ಗಂಗಾಧರ ರೈ, ಎಸ್.ಡಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ, ನಿವೃತ್ತ ಡಿ.ಎಫ್.ಒ. ಯು.ಹೆಚ್. ಮುಹಮ್ಮದ್, ರಾಕೇಶ್ ಸ್ಟುಡಿಯೋ ಮಾಲಕರಾದ ಉಮೇಶ್, ಅತ್ತಾಜೆ ಜುಮಾ ಮಸ್ಜಿದ್ ಅಧ್ಯಕ್ಷರಾದ ಇಬ್ರಾಹಿಂ, ಮಾಜಿ ಅಧ್ಯಕ್ಷರಾದ ಆಸಿಫ್ ಅತ್ತಾಜೆ, ಲಾಯಿಲ ಗ್ರಾ.ಪಂ. ಸದಸ್ಯರಾದ ಸಲೀಂ, ಎಸ್.ಎಸ್.ಎಫ್. ಉಜಿರೆ ಸೆಕ್ಟರ್ ಅಧ್ಯಕ್ಷರಾದ ಶಾಖಿರ್ ಹಾಗೂ ಮಾಲಕರಾದ ಶರೀಫ್ ಉಪಸ್ಥಿತರಿದ್ದರು.
