ಉದನೆ : ಎಸ್ ಎಮ್ ಎಸ್ ರೆಕ್ಸಿನಾ ಸೆಂಟರ್ ಬೆಳ್ತಂಗಡಿ ಇದರ ಆಶ್ರಯದಲ್ಲಿ 6 ತಂಡಗಳ ಬಿಡ್ಡಿಂಗ್ ಲೀಗ್ ಮಾದರಿಯ ಎಸ್.ಎಮ್.ಎಸ್
ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಮಾ. 23ರಂದು ಸೈಂಟ್ ಆಂಟಿನಿಸ್ ಹೈಸ್ಕೂಲ್ ವಠಾರ ಉದನೆಯಲ್ಲಿ ಜರಗಿತ್ತು.
ಕಡಬ ನ್ಯಾಯವಾದಿ ಲೋಕೇಶ್ ಎಮ್ ಜೆ ಪಂದ್ಯಾಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಎಸ್ಎಮ್.ಎಸ್ ರೆಕ್ಸಿನ ಘಟಕ ಬೆಳ್ತಂಗಡಿಯ ಮಾಲಕರಾದ ಚಿದಾನಂದ ಪಿಲಿಕ0ಡ. ಉದನೆ. ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಗೌಡ
ಹಾಗೂ ಹೇಮಚಂದ್ರ ಕೆಳಗಿನಮನೆ ಉಪಸ್ಥಿತರಿದ್ದರು.

ಪ್ರಥಮ ಬಹುಮಾನ
ಮಣಿಕಂಠ ಹಿಟ್ಟರ್.: ರೂ 9,000 ಮತ್ತು ಎಸ್ಎಮ್.ಎಸ್ ಟ್ರೋಫಿ
ದ್ವಿತೀಯ :ನವ ಜೀವನ ನೆಟ್ಟಾನ
ರೂ. 7000 ಮತ್ತು ಎಸ್ಎಮ್.ಎಸ್ ಟ್ರೋಫಿ
ಪಡೆದುಕೊಂಡರು
ಸಮಾರೋಪ ಸಮಾರಂಭದಲ್ಲಿ
ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಸಂಚಾಲಕರಾದ ಕಿಶೋರ್ ಡಿ.ಎಸ್.ಉದನೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವ್ಯಾಧ್ಯಕ್ಷರಾದ ದಿವಾಕರ ಗೌಡ
ಅಧ್ಯಕ್ಷರಾದ ಕೃಷ್ಣಪ್ಪಗೌಡ
ಎಸ್ ಕೆ ಡಿ ಆರ್ ಡಿ ಪಿ ಧರ್ಮಸ್ಥಳ ಪ್ರೊಜೆಕ್ಟಿಂಗ್ ಆಫೀಸರ್ ಮಾಧವ ಗೌಡ. ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷರಾದ ವಿಶ್ವನಾಥ್ ಪೂಜಾರಿ.
ಹಾಗೂ ಜಯಂತ್ ಉಪಸಿತರಿದ್ದರು