ಬೆಳ್ತಂಗಡಿ :ಕೆಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಬೆಳ್ತಂಗಡಿ ಘಟಕ ವತಿಯಿಂದ “ಪರಿಸರ ಸ್ವಚ್ಚತಾ ಆಂದೋಲನ”ವು ಮಾ. 23 ರಂದು ನಡೆಯಿತು.
ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ಬಳಿಯಿಂದ ಕಲ್ಲಗುಡ್ಡೆ ವರೆಗೆ ಸಾರ್ವಜನಿಕ ರಸ್ತೆಯ ಕಸ ತೆರವುಗೊಳಿಸಿ ಸ್ವಚ್ಚತಾ ಆಂದೋಲನ ನಡೆಸಲಾಯಿತು.
ಸಭೆಯ ಆಧ್ಯಾತ್ಮಿಕ ನಿರ್ದೇಶಕರು, ಚರ್ಚಿನ ಪ್ರದಾನ ಧರ್ಮಗುರುಗಳು ಹಾಗೂ ಸಭೆಯ ವಲಯದ ಆಧ್ಯಾತ್ಮಿಕ ನಿರ್ದೇಶಕರು, ವಲಯ ಚರ್ಚಿನ ಪ್ರಧಾನ ಧರ್ಮಗುರುಗಳು ಚಾಲನೆ ನೀಡಿದರು.
ಅಧ್ಯಕ್ಷ ತೋಮಸ್ ಪಿಂಟೊ, ಕಾರ್ಯದರ್ಶಿ ಶ್ರೀಮತಿ ಲಿಲ್ಲಿ ಲೋಬೊ ಹಾಗೂ ಸದಸ್ಯರು ಸಹಕರಿಸಿದರು.