ನೆರಿಯ: ಇಲ್ಲಿಯ ಬಯಲು ನಿವಾಸಿ ತನಿಯಪ್ಪ ನಲಿಕೆ(69 ವರ್ಷ)ರವರು ಅಲ್ಪಕಾಲದ ಅಸೌಖ್ಯದಿಂದ ಮಾ.23 ರಂದು ತಮ್ಮ ಸ್ವ ಗೃಹದಲ್ಲಿ ನಿಧನ ಹೊಂದಿದರು.
ಇವರು ಮಾಕಳ, ಓಣ್ಯಾಯ, ಬಯಲು ದೊಂಪದ ಬಲಿ, ಹಾರಗಂಡಿ ನೇರೋಳ್ದಡಿ ಮುಂತಾದ ಕಡೆಗಳಲ್ಲಿ ದೈವ ನರ್ತನ ಸೇವೆ ಮಾಡುತಿದ್ದರು.
ಮೃತರು ಪತ್ನಿ ಕೂಸಮ್ಮ, ಮೂವರು ಪುತ್ರರಾದ ಹರೀಶ, ಸತೀಶ್, ವಿನಯ , ಮೂವರು ಪುತ್ರಿಯರಾದ ಹೇಮಾವತಿ, ಪದ್ಮಾವತಿ, ಸುಮತಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.