ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಮದ್ದಡ್ಕ: ಬದ್ಯಾರ್ ನಿವಾಸಿ ಸತೀಶ್ ಶೆಟ್ಟಿ ಹೃದಯಾಘಾತದಿಂದ ನಿಧನ by Suddi UdayaMarch 25, 2025March 25, 2025 Share0 ಬೆಳ್ತಂಗಡಿ: ಮದ್ದಡ್ಕ ಬದ್ಯಾರ್ ನಿವಾಸಿ ಹೊಸಬೆಟ್ಟು ಸತೀಶ್ ಶೆಟ್ಟಿ (55ವ)ರವರು ಮಾ. 25ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರು ಪ್ರೊಫೆಷನಲ್ ಕೊರಿಯರ್ ನಲ್ಲಿ ಉದ್ಯೋಗಿಯಾಗಿದ್ದರು. ಮೃತರು ಪತ್ನಿ ಪ್ರಮೀಳ, ಮಕ್ಕಳಾದ ಪ್ರಜ್ವಲ್, ಪ್ರಕೃತಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp