ಧರ್ಮಸ್ಥಳ: ಮಾದಕ ದ್ರವ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ‘ಒಂದು ಹೆಜ್ಜೆ’ ಕನ್ನಡ ಚಲನಚಿತ್ರ ಪೋಸ್ಟರ್‌ನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಾ. ೨೫ರಂದು ಬಿಡುಗಡೆಗೊಳಿಸಿದರು.


ಈ ಸಂದರ್ಭದಲ್ಲಿ ಕಥೆಗಾರ- ಸಂಭಾಷಣೆಗಾರ -ನಿರ್ದೇಶಕ- ನಿರ್ಮಾಪಕ ತೋಮಸ್ ಎಂ. ಎಂ, ರಾಜೇಶ್ ಮೂಡುಕೋಡಿ, ಸತ್ಯರಾಜ್ ರಾವ್, ಸ್ಟೇನಿ ಲೋಬೊ, ವಿಸ್ಮಯ, ವಿಲಾಸಿನಿ, ಸಾತ್ವಿಕ್, ವಂಶಿಕಾ, ಸಿಂಜನಾ, ಸಂದೇಶ್ ವಡಕೋಡಿ, ಜೋಸೆಫ್, ಗೋಪಾಲಕೃಷ್ಣ, ಅರುಣ್ ಅರ್ವ, ಸುರೇಶ್ ಮಂಗಳೂರು, ಬಾಲಕೃಷ್ಣ ಭಟ್, ಸುಶ್ಮಿತಾ, ಜಯೇಶ್ವನ್, ಶಶಿಧರ್ ದೇವಾಡಿಗ, ಪ್ರೀತಂ, ಸಂದೀಪ್ ಕುಮಾರ್, ಬಿಜು ಎಂ.ಎಂ., ಅಗಸ್ಟಿನ್, ಸುಕೇಶ್ ಮಂಗಳೂರು, ವಿವೇಕ್ ವಿನ್ಸೆಂಟ್ ಪಾಸ್ ಉಪಸ್ಥಿತರಿದ್ದರು.