ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನವೋದಯ ಪ್ರವೇಶ ಪರೀಕ್ಷೆಯಲ್ಲಿ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ಪಡೆದ ಐವರು ವಿದ್ಯಾರ್ಥಿಗಳು ಉತ್ತೀರ್ಣ by Suddi UdayaMarch 27, 2025March 27, 2025 Share0 ಬೆಳ್ತಂಗಡಿ: 2024-25ನೇ ಸಾಲಿನ ಆರನೇ ತರಗತಿ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಆರಾಧ್ಯ ಹೆಚ್, ಅಜನ್ಯ, ಜ್ಞಾನಶ್ರೀ, ಮನ್ವಿತ್, ಶರಣ್ಯ ಕೆ ತೆರ್ಗಡೆಯಾಗಿದ್ದಾರೆ. ಇವರಿಗೆ ವಾಣಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ಕುಮಾರಿ ಕಾಮಾಕ್ಷಿ ತರಬೇತಿ ನೀಡಿದ್ದಾರೆ. Share this:PostPrintEmailTweetWhatsApp