ಉಜಿರೆ: ಇಲ್ಲಿಯ ಸಾಂತ್ವಾನ ಕೇಂದ್ರ ಮಲ್ ಜಅ ದಲ್ಲಿ ಬೃಹತ್ ಪ್ರಾರ್ಥನಾ ಸಮ್ಮೇಳನದ ಪ್ರಯುಕ್ತ ಇಫ್ತಾರ್ ಕೂಟವು ನಡೆಯಿತು.
ಅಸ್ಸಯ್ಯದ್ ಉಜಿರೆ ತಂಙಳ್ ನೇತೃತ್ವ ವಹಿಸಿದ್ದರು. ಸುಬಹಿ ನಮಾಝ್ ವರೇಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ಎಸ್.ಎಂ. ಕೋಯಾ, ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರ್ ,ಅಬ್ಬೋನು ಮದ್ದಡ್ಕ , ಲತೀಫ್ ಹಾಜಿ, ಹಸೈನಾರ್ ಬಿ.ಬಿ.ಎಸ್. ಸಂಶುದ್ದೀನ್ ಜಾರಿಗೆಬೈಲು, ಅಬ್ದುಲ್ ಕರೀಮ್ ಗೇರುಕಟ್ಟೆ, ಅಶ್ರಫ್ ಮಂಡಾಜೆ, ಜಮಾಲುದ್ದೀನ್ ಲತೀಫಿ, ಹಂಝ ಮದನಿ ಹಲವಾರು ಧಾರ್ಮಿಕ ಮುಖಂಡರು, ತಾಲೂಕಿನ ವಿವಿಧ ಸುನ್ನೀ ಸಂಘಟಣೆಗಳ ಪದಾಧಿಕಾರಿಗಳು, ಮಸೀದಿಗಳ ಸಮಿತಿಯವರು ಬಾಗವಹಿಸಿದ್ದರು.