ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿನಡ: ಜಮಲಾಬಾದ್ ಇದ್ಗ ಮೈದಾನ ನಲ್ಲಿ ಸಂಭ್ರಮದ ಈದ್ ಉಲ್ ಫಿತರ್ ಆಚರಣೆ by Suddi UdayaMarch 31, 2025March 31, 2025 Share0 ನಡ : ಇಲ್ಲಿಯ ಜಮಲಾಬಾದ್ ಇದ್ಗ ಮೈದಾನ ನಲ್ಲಿ ಸಂಭ್ರಮದ ಈದ್ ಉಲ್ ಫಿತರ್ ಆಚರಿಸಲಾಯಿತು. ಈದ್ ಸಂದೇಶ ಪ್ರಾರ್ಥನೆಯು ನಡೆಯಿತು. ಜಮಾತಿನ ಖತೀಬಾರದ ಮೌಲನ ಸಯ್ಯದ್ ಆಖೀಲ್ ಖಾದ್ರಿ ನೇತೃತ್ವ ವಹಿಸಿದ್ದರು. ಮಸೀದಿ ಅಧ್ಯಕ್ಷ ಹಾಜಿ ಸಯ್ಯದ್ ಹಬೀಬ್ ಸಾಹೇಬ್ ಮಂಜೊಟ್ಟಿ ಹಾಗೂ ಜಮಾತ್ ನ ಸದಸ್ಯರು ಭಾಗವಹಿಸಿದ್ದರು. Share this:PostPrintEmailTweetWhatsApp