ತೆಂಕಕಾರಂದೂರು: ಬದ್ರೀಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ ಇಲ್ಲಿ ಈದುಲ್ ಫಿತ್ರ್ ಸಾಮೂಹಿಕ ಈದ್ ನಮಾಝ್ ನಡೆಸಲಾಯಿತು. ಖತೀಬರಾದ ಶಂಸುದ್ದೀನ್ ದಾರಿಮಿ ನಮಾಝ್‌ಗೆ ನೇತೃತ್ವ ವಹಿಸಿದರು.

ಬದ್ರೀಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ, ಗೌರವಾಧ್ಯಕ್ಷ ಶೇಕಬ್ಬ ಹಾಜಿ ದರ್ಖಾಸ್, ಕಾರ್ಯದರ್ಶಿ ಸ್ವಾದಿಕ್ ಕಟ್ಟೆ, ಕೋಶಾಧಿಕಾರಿ ಅಶ್ರಫ್ ಗುಂಡೇರಿ, ಸ್ವಲಾತ್ ಕಮಿಟಿ ಅದ್ಯಕ್ಷ ಸಿದ್ದೀಕ್ ಕಟ್ಟೆ, ಸ್ವಲಾತ್ ಕಮಿಟಿ ಕಾರ್ಯದರ್ಶಿ ಹಮೀದ್ ಬಾವಿಬಳಿ, ಯಂಗ್‌ಮೆನ್ಸ್ ಅಧ್ಯಕ್ಷರಾದ ರಿಯಾಝ್ ಮಂಜೋಟ್ಟಿ, ಕಾರ್ಯದರ್ಶಿ ಆಸಿಫ್ ಗುಂಡೇರಿ, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಸುಲೈಮಾನ್ ಕಟ್ಟೆ, ಗ್ರಾ.ಪಂ.ಸದಸ್ಯರಾದ ನಿಝಾಮ್ ಗಿಂಡಾಡಿ, ದಫ್ ಕಮಿಟಿ ಅಧ್ಯಕ್ಷ ಇಬ್ರಾಹಿಂ ಮಂಜೋಟ್ಟಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮುಸ್ತಫಾ ಮಂಜೋಟ್ಟಿ, ಹೈಕೋರ್ಟ್ ವಕೀಲರಾದ ಮುಸ್ತಫಾ ಗಿಂಡಾಡಿ, ಹಾಗೂ ಪ್ರಮುಖರಾದ ಅಬೂಬಕ್ಕರ್ ಮಂಜೋಟ್ಟಿ, ಶಂಶುದ್ದೀನ್ ಕಟ್ಟೆ, ಅಝೀಝ್ ಜಿ.ಎ, ಶಮೀಮ್ ಯು ಯೂಸುಫ್, ಅಬ್ದುಲ್ ಕರೀಂ ಕಾರಂದೂರು, ಅಬ್ಬು ಗಿಂಡಾಡಿ, ಕಾಸಿಂ ಗಿಂಡಾಡಿ, ತಮುನಾಕ ಮಂಜೋಟ್ಟಿ, ಕಮರುದ್ದೀನ್ ಕಟ್ಟೆ, ಸಿರಾಜ್ ಮಂಜೋಟ್ಟಿ, ಪಿ.ಕೆ.ಶರೀಫ್ ಮಂಜೋಟ್ಟಿ, ಅಶ್ರಫ್ ಬಾವಿಬಳಿ, ಬಶೀರ್ ಮಸೀದಿಬಳಿ, ಫೈಝಲ್ ಮಂಜೋಟ್ಟಿ, ಹಸೈ ಮಂಜೋಟ್ಟಿ, ದಾವೂದ್ ಸಾಹೇಬ್ ಮಂಜೋಟ್ಟಿ, ಹಾಗೂ ಜಮಾಅತ್‌ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.