ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೆರಿಂಜೆ : ಪಡ್ಡಾಯಿಬೆಟ್ಟು ನಿವಾಸಿ ಕೃಷಿಕ ವಿಠಲ ಹೆಗ್ಡೆ ನಿಧನ by Suddi UdayaMarch 31, 2025March 31, 2025 Share0 ಹೊಸಂಗಡಿ: ಪೆರಿಂಜೆ ಗ್ರಾಮದ ಪಡ್ಡಾಯಿಬೆಟ್ಟು ನಿವಾಸಿ ಕೃಷಿಕ ವಿಠಲ ಹೆಗ್ಡೆ (80 ವರ್ಷ) ಮಾ. 27ರಂದು ನಿಧನರಾದರು. ಮೃತರು ಪತ್ನಿ ವಾರಿಜ, ಮಕ್ಕಳಾದ ಸಂತೋಷ್, ಶಶಿಕಲಾ, ಸಂಪತ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp