
ಬೆಳಾಲು : ಇಲ್ಲಿಯ ಕೊಡಂಗೆ ಮಜಲು ನಿವಾಸಿ ಕೆ. ಸುಬ್ರಾಯ ನೂರಿತ್ತಾಯ (71ವ)ರವರು ಎ. 3ರಂದು ನಿಧನರಾದರು.
ಇವರು ಕೊಲ್ಪಾಡಿ ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದಲ್ಲಿ ಕಳೆದ 25 ವರ್ಷಗಳಿಂದ ಅರ್ಚಕರಾಗಿದ್ದರು.
ಮೃತರು ಪತ್ನಿ ಸುಮತಿ, ಮಕ್ಕಳಾದ ರಾಜಗೋಪಾಲ ಕೆ. ಎನ್., ಕಿರಣ್ ಕೆ. ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.