ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಮಸ್ಯೆಕಡಿರುದ್ಯಾವರ: ಗಾಳಿ ಮಳೆಯಿಂದ ದನದ ಹಟ್ಟಿಗೆ ಮರ ಬಿದ್ದು ಸಂಪೂರ್ಣ ಹಾನಿ by Suddi UdayaApril 8, 2025April 8, 2025 Share0 ಕಡಿರುದ್ಯಾವರದ: ಎ.8ರಂದು ಸುರಿದ ಗಾಳಿ ಮಳೆಯಿಂದಾಗಿ ಕಡಿರುದ್ಯಾವರ ಗ್ರಾಮ ಪಂಚಾಯತ್ ವ್ಯಾಪಿಯ ಹೆಡ್ಯಾ ನಿವಾಸಿ, ಮಿತ್ತಬಾಗಿಲು ಗ್ರಾಮ ಪಂಚಾಯತ್ ಸಿಬ್ಬಂದಿ ಮಧುಕರ್ ಪ್ರಭು ರವರ ಮನೆಯ ದನದ ಹಟ್ಟಿಗೆ ಮರ ಬಿದ್ದು ಸುಮಾರು ಅಂದಾಜು ರೂ. 1.50ಲಕ್ಷ ನಷ್ಟವಾಗಿದ್ದು, ಜಾನುವಾರುಗಳು ಅಪಾಯದಿಂದ ಪಾರಾಗಿದೆ. Share this:PostPrintEmailTweetWhatsApp