ಗೇರುಕಟ್ಟೆ:ಕಳಿಯ ಕುಂಟಿನಿ ನಿ ವಾಸಿ ಹರಿಪ್ರಸಾದ್ ಭಟ್ (68ವ)
ಅಲ್ಪಕಾಲದ ಅಸೌಖ್ಯದಿಂದ ಏಪ್ರಿಲ್ 8ರಂದು ನಿಧನರಾದರು.
ಇವರು ಗೇರುಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಮುಖ್ಯ ಕಾರ್ಯ ನಿರ್ವಹಣಾ ಕಾರಿಯಾಗಿದ್ದು ನಿವೃತ್ತಿ ಹೊಂದಿದ್ದರು

. ಅನೇಕ ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.
ಪತ್ನಿ ವಿಜಯ ಪ್ರಸಾದ್ ಹಾಗೂ 2 ಗಂಡು ಮಕ್ಕಳನ್ನು ಅಗಲಿದ್ದಾರೆ