ಸವಣಾಲು; ಅಶ್ವಥಕಟ್ಟೆ-ಬಾಡಡ್ಕ ರಸ್ತೆ ಕಾಂಕ್ರಿಟೀಕರಣ
ಬೆಳ್ತAಗಡಿ: ಮಳೆಯಿಂದಾಗಿ ಹಾನಿಗೊಳಗಾಗಿ ಎರಡು ಗ್ರಾಮಗಳನ್ನು ಬೆಸೆಯಲು ಅಸಾಧ್ಯವಾಗಿದ್ದ ಸವಣಾಲು ಗ್ರಾಮದ ಅಶ್ವಥಕಟ್ಟೆ ಬಾಡಡ್ಕ ರಸ್ತೆ ರೂ.೧೦ ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣಗೊoಡಿದೆ.

ಶಾಸಕ ಹರೀಶ್ ಪೂಂಜರು ಮಳೆಗಾಳದ ಸಂದರ್ಭದಲ್ಲಿ ಭೇಟಿ ನೀಡಿ ಭರವಸೆ ನೀಡಿದ ವರ್ಷದೊಳಗೆ ಅನುದಾನ ಒದಗಿಸಿ ಗ್ರಾಮಸ್ಥರ ಬಹು ಬೇಡಿಕೆಯನ್ನು ಈಡೇರಿಸಿದ ಶಾಸಕರಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.