April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಶ್ರೀ. ಧ.ಮಂ. ವಸತಿ ಪ.ಪೂ. ಕಾಲೇಜಿಗೆ ಶೇ.100 ಫಲಿತಾಂಶ

ಉಜಿರೆ: 2024-25 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಶ್ರೀ. ಧ.ಮಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 154 ವಿದ್ಯಾರ್ಥಿಗಳಲ್ಲಿ 154 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇ. 100 ಫಲಿತಾಂಶ ಬಂದಿದೆ.


89 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 65 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ವಿವೇಕ್ ನೌಡಿ ೫೮೩, ಮೋಹಿತ್ ವಿ ೫೮೧, ಕೆ.ಎಸ್ ಶಮಂತ್ ೫೮೦, ಪುನೀತ್ ಕುಮಾರ್ ೫೭೯, ಭುವನ್ ಹೆಚ್.ಪಿ ೫೭೯, ಪ್ರೇಮ ಎಮ್. ೫೭೭ , ತರುಣ್ ವೈ ಪಿ ೫೭೪, ಸೃಜಿತ್ ಸಿ ೫೭೪, ಅಭಿಜೀತ್ ದಿನೇಶ್ ೫೭೩, ಗೌರವ್ ಎಮ್ ೫೭೩, ಪ್ರಜ್ವಲ್ ಎಮ್ ೫೭೨, ಪ್ರೀತಮ್ ಬಿ ೫೭೨, ವಿಶೃತ್ ಗೌಡ ೫೬೯, ರೋಹಿತ್ ಕೆ.ಸಿ ೫೬೯, ಅರ್ಜುನ್ ಎಸ್.ಎನ್. ೫೬೮, ಸ್ವರೂಪ್ ೫೬೮, ಮನು ಹೆಚ್ ಎಸ್. ೫೬೫, ಪ್ರಣವ್ ಆದಿತ್ಯ ೫೬೫, ರಮೀತ್ ಬಿ.ಎಮ್ ೫೬೫, ಕಿರಣ್ ಎ.೫೬೩, ಪುಣ್ಯ ಪ್ರಸಾದ್ ೫೬೩ ಅಂಕವನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.


ವಿಶೇಷತೆಗಳು: ಶೈಕ್ಷಣಿಕ ವರ್ಷದುದ್ದಕ್ಕೂ ಅತ್ಯುತ್ತಮ ಫಲಿತಾಂಶ ಕಾಯ್ದಿರಿಸಿಕೊಂಡು ಬಂದಿರುವ ಹೆಗ್ಗಳಿಕೆ. ತರಗತಿವಾರು ಕೇವಲ ೪೦ ಮಕ್ಕಳಿಗಷ್ಟೇ ಅವಕಾಶವಿದ್ದು ವ್ಯವಸ್ಥಿತ ಗ್ರಂಥಾಲಯ ಹಾಗೂ ಪ್ರಯೋಗಾಲಯಗಳ ವ್ಯವಸ್ಥೆ,ಪರಿಣಿತ ಬೋಧಕ ಸಿಬ್ಬಂದಿಗಳು,ಉಪನ್ಯಾಸಕರಿAದ ತರಭೇತಿ ನೀಡಲಾಗುವುದು.ನುರಿತ ತಂಡದಿAದ ನಿರಂತರ ಸಿಇಟಿ/ನೀಟ್/ ಜೆಇಇ ತರಬೇತಿ. ದಿನದ ೨೪ ಗಂಟೆಯೂ ಲಭ್ಯವಿರುವ ವಸತಿ ನಿಲಯದ ಉಪನ್ಯಾಸಕರು. ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳಿಗೆ ಬೃಂಗ್ ಪೂಲ್ ವ್ಯವಸ್ಥೆ, ಸುಸಜ್ಜಿತ ವ್ಯಾಯಾಮ ಶಾಲೆ (ಜಿಮ್) ಹಾಗೂ ಈಜುಕೊಳದ (ಸ್ವಿಮ್ಮಿಂಗ್ , ಜೀವನ ಮೌಲ್ಯಗಳೊಂದಿಗೆ ನಿರಂತರ ಮೌಲ್ಯಾಧಾರಿತ ಜೀವನ ಕೌಶಲ ತರಬೇತಿ ಕಾರ್ಯಕ್ರಮಗಳು, ಸಾಂಸ್ಕೃತಿಕ ಹಾಗೂ ಸೃಜನಶೀಲ ಚಟುವಟಿಕೆಗಳಿಗೆ ಆದ್ಯತೆ. ವಿದ್ಯಾರ್ಥಿಯ ಸುಪ್ತ ಪ್ರತಿಭೆಗಳ ಆನಾವರಣಕ್ಕೆ ಪ್ರೋತ್ಸಾಹ ಆರೋಗ್ಯ ಸಂಬAಧಿ ತಪಾಸಣೆ ಹಾಗೂ ಉತ್ತಮ ಕಾಳಜಿ. ಆಪ್ತ ಸಮಾಲೋಚನಾ ಸೌಲಭ್ಯ ಶುಚಿ ರುಚಿಯಾದ ಆಹಾರದ ವ್ಯವಸ್ಥೆ

Related posts

ಎಸ್.ಎಸ್.ಎಲ್.ಸಿ ಫಲಿತಾಂಶ: ಬೆಳ್ತಂಗಡಿ ತಾಲೂಕಿಗೆ ಶೇ. 94.18 ಫಲಿತಾಂಶ

Suddi Udaya

ಜೂ.21: ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ‘ಕ್ಷೀರಾಮೃತ’ ಉದ್ಘಾಟನೆ

Suddi Udaya

ಚಿಬಿದ್ರೆ – ಧರ್ಮಸ್ಥಳ ರಸ್ತೆಯಲ್ಲಿ ಬಿದ್ದ ಮರ : ಶೌರ್ಯ ವಿಪತ್ತು ಘಟಕದಿಂದ ತೆರವು

Suddi Udaya

ತಾಲೂಕು ಗ್ಯಾರಂಟಿ ಯೋಜನಾ ಸಮಿತಿಯ ಸದಸ್ಯರಾಗಿ ಯತೀಶ್ ಧರ್ಮಸ್ಥಳ ಆಯ್ಕೆ

Suddi Udaya

ನಿಡ್ಲೆ: ಕಳೆಂಜ ಶೌರ್ಯ ಘಟಕದಿಂದ ಮನೆಯ ಮೇಲೆ ಬಿದ್ದ ಮರ ತೆರವು

Suddi Udaya

ಶಟ್ಲ್ ಬ್ಯಾಡ್ಮಿಂಟನ್ ಶಿವ ಮತ್ತು ಮುನೀರ್ ಮಾಲೀಕತ್ವದ ಎಸ್ಎಂ ಸ್ಮಶರ್ಸ್ ತಂಡ ವಿನ್ನರ್

Suddi Udaya
error: Content is protected !!