ಬೆಳ್ತಂಗಡಿ : ಬಂಟರ ಸಂಘ ಇದರ ಬೆಳ್ತಂಗಡಿ ವಲಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆಯು ಬಂಟರ ಸಂಘದ ಪೂರ್ವ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು
ವೇದಿಕೆಯಲ್ಲಿ ಬಂಟರ ತಾಲೂಕು ಸಂಘದ ಕಾರ್ಯದರ್ಶಿ ಸುರೇಶ್ ಶೆಟ್ಟಿ, ಕೋಶಾಧಿಕಾರಿ ವಸಂತ್ ಶೆಟ್ಟಿ ಶ್ರದ್ಧಾ, ಜೊತೆ ಕಾರ್ಯದರ್ಶಿ ಕಿರಣ ಕುಮಾರ್ ಶೆಟ್ಟಿ, ಸಂಘಟನಾ ಸಂಚಾಲಕ ನಾರಾಯಣ ಶೆಟ್ಟಿ, ಗ್ರಾಮ ಸಮಿತಿಯ ಅಧ್ಯಕ್ಷ ಜನಾರ್ಧನ ಶೆಟ್ಟಿ ಪೆರಿಂದಿಲೆ ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ರಾಜೇಶ್ ಶೆಟ್ಟಿ ಲಾಯಿಲ, ನೂತನ ಅಧ್ಯಕ್ಷರಾಗಿ ಜಗನ್ನಾಥ್ ಶೆಟ್ಟಿ ಕರ್ನೊಡಿ , ಉಪಾಧ್ಯಕ್ಷರಾಗಿ ಸತೀಶ್ ರೈ ಪುಂಡಿಕ್ಕು, ವಿವೇಕ್ ವಿ ಶೆಟ್ಟಿ ಸವಾಣಾಲು, ವಿಠಲ್ ಶೆಟ್ಟಿ ಬೊಲ್ಲೊಟ್ಟು, ಕಾರ್ಯದರ್ಶಿಯಾಗಿ ಅಶೋಕ್ ಶೆಟ್ಟಿ , ರಾಘವೇಂದ್ರ ನಗರ , ಜೊತೆ ಕಾರ್ಯದರ್ಶಿಯಾಗಿ ಉದಯ ಶೆಟ್ಟಿ ಕರ್ನೋಡಿ, ಶ್ರೀಮತಿ ಕವಿತಾ ಶೆಟ್ಟಿ, ಶ್ರೀಮತಿ ಸಂಸ್ಕೃತಿ ಶೆಟ್ಟಿ, ಕೋಶಾಧಿಕಾರಿಯಾಗಿ ಶೈಲೇಶ್ ಬೆಳ್ತಂಗಡಿ, ಕ್ರೀಡಾ ಕಾರ್ಯದರ್ಶಿಯಾಗಿ ವಿನೋದ್ ರಾಜ್ ಸವಣಾಲು, ರಾಜೇಶ್ ಶೆಟ್ಟಿ ನಂದೊಟ್ಟು, ಶ್ರೀಮತಿ ಅನುಷಾ ಶೆಟ್ಟಿ ಕರ್ನೋಡಿ, ಪ್ರದೀಪ್ ಶೆಟ್ಟಿ ಬೆಳ್ತಂಗಡಿ, ಸೌಮ್ಯ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಮತಿ ಪ್ರಮೀಳಾ ಶೆಟ್ಟಿ ಕರ್ನೋಡಿ, ಸುಧಾಕರ್ ಶೆಟ್ಟಿ ಏಣಿಂಜೆ, ಗೌರವ ಸಲಹೆಗಾರರಾಗಿ ವಿಶ್ವನಾಥ್ ಶೆಟ್ಟಿ, ಅಶೋಕ್ ಶೆಟ್ಟಿ ಪುಂಡಿಕ್ಕು, ಆನಂದ ಶೆಟ್ಟಿ ದಿವಾಕರ್ ಶೆಟ್ಟಿ , ಸುಂದರ ಶೆಟ್ಟಿ ಕಣ್ಣಾಜೆ , ದಯಾನಂದ ಶೆಟ್ಟಿ ಕಾಶಿಬೆಟ್ಟು, ದಿವಾಕರ್ ಶೆಟ್ಟಿ, ಧನಂಜಯ ಕಾಶಿಬೆಟ್ಟು, ಕಿಟ್ಟಣ್ಣ ಶೆಟ್ಟಿ, ದಾಸಣ್ಣ ಶೆಟ್ಟಿ, ಪವನ್ ಶೆಟ್ಟಿ ಸೊರಕೆ, ಮಾಧ್ಯಮ ಸಂಚಾಲಕರು ಪ್ರಸಾದ್ ಶೆಟ್ಟಿ ಏಣಿಂಜೆ, ಸುಭಾಷ್ ಶೆಟ್ಟಿ ನಡ ಆಯ್ಕೆಯಾದರು.