ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಕನ್ಯಾಡಿ -I : ಮೇರ್‍ಲ ನಿವಾಸಿ ಕೃಷಿಕ ಸಾಂತಪ್ಪ ಗೌಡ ನಿಧನ by Suddi UdayaApril 15, 2025April 15, 2025 Share0 ಕನ್ಯಾಡಿ -I : ಇಲ್ಲಿಯ ಮೇರ್‍ಲ (ನಡುಮನೆ) ನಿವಾಸಿ ಪ್ರಗತಿಪರ ಕೃಷಿಕ ಸಾಂತಪ್ಪ ಗೌಡ (80ವ) ರವರು ಅಸೌಖ್ಯದಿಂದ ಎ.14 ರಂದು ನಿಧನರಾಗಿದ್ದಾರೆ. ಮೃತರು ಓರ್ವ ಪುತ್ರ ಪುರುಷೋತ್ತಮ, ಐವರು ಪುತ್ರಿಯರಾದ ಕುಶಾಲವತಿ, ಶಾರದ, ಭವಾನಿ, ಮೋಹಿನಿ, ಭಾರತಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp