ಕಲ್ಮಂಜ: ಇಲ್ಲಿಯ ಕಡಂಬು ನಿವಾಸಿ ರವಿ ಪೂಜಾರಿರವರ ಪುತ್ರ ಉಲ್ಲಾಸ್ ರವರು ಎ. 13ರಂದು ಮಂಗಳೂರಿನಲ್ಲಿ ಬೈಕ್ ಅಪಘಾತಕ್ಕೆ ಒಳಗಾಗಿದ್ದು ತೀವ್ರ ಗಾಯವಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತೀರ ಬಡ ಕುಟುಂಬದವರಾದ್ದರಿಂದ ಆರ್ಥಿಕ ನೆರವಿನ ಅಗತ್ಯವಿದ್ದು ನೆರವನ್ನು ಮಾಡಬೇಕಾಗಿ ಕಳಕಳಿಯಿಂದ ಮನೆಯವರು ತಿಳಿಸಿದ್ದಾರೆ.
Name: Chandraja
Account No.: 70880100004019
IFSC: BARBOVJIMDJE