
ಧರ್ಮಸ್ಥಳ:ಕನ್ಯಾಡಿ ಶ್ರೀರಾಮ ಕ್ಷೇತ್ರಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ ಬಳಿಕ ಮಹಾ ಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ರವರಿಂದ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಪ್ರಮುಖರಾದ ಸತೀಶ್ ಕಾಶಿಪಟ್ಣ,

ಸತ್ಯಜಿತ್ ಸುರತ್ಕಲ್, ಪದ್ಮರಾಜ್ ಕುದ್ರೋಳಿ, ನಿಕೆತ್ ರಾಜ್ ಮೌಯ೯, ಅಭಿನಂದನ್ ಹರೀಶ್ ಕುಮಾರ್, ಪೀತಾಂಬರ ಹೇರಾಜೆ , ರವಿ ಪೂಜಾರಿ ಚಿಲಿಂಬಿ, ಗುರುರಾಜ್ ಗುರಿಪಳ್ಳ, ರವೀಂದ್ರ ಪೂಜಾರಿ ಅಲ೯, ಗುರುರಾಜ್ ಕಿಲ್ಲೂರು, ದೀಪಕ್ ಹೆಚ್.ಡಿ, ಹರೀಶ್ ಸುವರ್ಣ, ತುಕಾರಾಂ ಸಾಲ್ಯಾನ್, ಎಂ.ಕೆ ಪ್ರಸಾದ್, ಶಾಹುಲ್ ಹಮೀದ್, ಅಬ್ದುಲ್ ಕರೀಂ, ನಮಿತಾ ಚಾರ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.