ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಕಡಿರುದ್ಯಾವರ: ಕಾನರ್ಪ ಕುಮೇರು ನಿವಾಸಿ ಕೃಷಿಕ ಡೀಕಯ್ಯ ಗೌಡ ನಿಧನ by Suddi UdayaApril 22, 2025April 22, 2025 Share0 ಕಡಿರುದ್ಯಾವರ : ಇಲ್ಲಿಯ ಕಾನರ್ಪ ಕುಮೇರು ನಿವಾಸಿ ಪ್ರಗತಿಪರ ಕೃಷಿಕ ಡೀಕಯ್ಯ ಗೌಡ ಕುಮೇರು (65ವ) ಅಲ್ಪಕಾಲದ ಅಸೌಖ್ಯದಿಂದ ಎ.22ರಂದು (ಇಂದು) ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಸುಂದರಿ, ಪುತ್ರ ಚಂದ್ರಶೇಖರ, ಪುತ್ರಿ ವನಿತಾ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. Share this:PostPrintEmailTweetWhatsApp