ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಶಿಶಿಲ: ರಥಬೀದಿ ನಿವಾಸಿ ಕುಸುಮಾವತಿ ನಿಧನ by Suddi UdayaApril 22, 2025April 22, 2025 Share0 ಶಿಶಿಲ: ಇಲ್ಲಿಯ ರಥಬೀದಿ ಕೊಳಕ್ಕೆ ಬೈಲು ನಿವಾಸಿ ಕುಸುಮಾವತಿ (76 ವ) ರವರು ಅಸೌಖ್ಯದಿಂದ ಎ.21 ರಂದು ನಿಧನರಾಗಿದ್ದಾರೆ. ಮೃತರು ಪತಿ ವೀರಪ್ಪ ಗೌಡ, ಪುತ್ರ ಈಶ್ವರಪ್ಪ ಗೌಡ, ಪುತ್ರಿಯರಾದ ವಿಶಾಲಾಕ್ಷಿ, ಮೀನಾಕ್ಷಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp